ಕೇಂದ್ರ ಬಿಂದು ತಜಿಕಿಸ್ತಾನ ಮತ್ತು ಚೀನಾದ ಗಡಿಭಾಗದ ಪ್ರದೇಶದಲ್ಲಿದ್ದು, ರಿಕ್ಟರ್ ಮಾಪಕದಲ್ಲಿ 6.3 ತೀವ್ರತೆ ದಾಖಲಾಗಿದೆ. ಭೂಮಿಯಿಂದ 86 ಕಿಮೀ ಆಳದಲ್ಲಿ ಭೂಕಂಪ ಆಗಿರುವುದು ತಿಳಿದುಬಂದಿದೆ
The central point is in the border region of Tajikistan and China, with a magnitude of 6.3 recorded on the Richter scale. The earthquake is known to have occurred at a depth of 86 km from Earth